ಸುದ್ದಿ ಸಂಕ್ಷಿಪ್ತ

ನಾಳೆಯಿಂದ ದಿ.3ರವರೆಗೆ ಪಿತ್ತಜನಕಾಂಗದ ತೊಂದರೆಗಳ ತಪಾಸಣಾ ಶಿಬಿರ

ಮೈಸೂರು,ಜು.27 : ಲಲಿತಾದ್ರಿಪುರಂನ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಿಂದ ಜು.29 ರಿಂದ ಆ.3ರವರೆಗೆ ಪಿತ್ತಜನಕಾಂಗದ ತೊಂದರೆಗಳ ಬಗ್ಗೆ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ, ವಿವರಗಳಿಗೆ ದೂ.ಸಂ. 0821 2548231, 2548433 ಅನ್ನು ಸಂಪರ್ಕಿಸಬಹುದೆಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: