ಸುದ್ದಿ ಸಂಕ್ಷಿಪ್ತ

ಜು.28ರಂದು ಭಾವಸಾರ ಕ್ಷತ್ರಿಯ ವಧು-ವರರ ಸಮಾವೇಶ

ಮೈಸೂರು,ಜು.27 : ವಿಠ್ಠಲ ರುಕ್ಮಣಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾವಸಾರ ಕ್ಷತ್ರಿಯ ಸಮಾಜದ  6ನೇ ವರ್ಷದ ವಧು-ವರರ ಸಮಾವೇಶವನ್ನು ಜು.28ರ ಬೆಳಗ್ಗೆ 11 ರಿಂದ ಮಧ್ಯಾಹ್ನ 4ಗಂಟೆಯವರೆಗೆ ಹುಣಸೂರು ರಸ್ತೆಯ ವಿಠ್ಠಲ ರುಕ್ಮಿಣಿ ಕನ್ವೆಷನ್ ಹಾಲ್ ನಲ್ಲಿ ನಡೆಸಲಾಗುವುದು.

ವಧುವರರ ಹೆಸರು ನೊಂದಾಯಿಸಲು ಎನ್.ಆರ್.ರಮೇಶ್ ನಾಜರೆ ಅವರನ್ನು ಸಂಪರ್ಕಿಸಬಹುದಾಗಿದೆ ವಿವರಗಳಿಗೆ ಮೊ.ಸಂ. 98862 034457, 99727 98586 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: