ಸುದ್ದಿ ಸಂಕ್ಷಿಪ್ತ
ಬಹುಮಾನ ವಿತರಣೆ
ಭಾರತ್ ವಿಕಾಸ್ ಪರಿಷದ್, ಭಾರದ್ವಾಜ ಶಾಖೆ ಮತ್ತು ಲಯನ್ಸ್ ಕ್ಲಬ್ ಆಫ್ ಮೈಸೂರು ಆಶ್ರಯದಲ್ಲಿ ಗುರುವಂದನಾ ಮತ್ತು ಛಾತ್ರಾಭಿನಂದನಾ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವನ್ನು ಫೆ.17ರಂದು ಮಧ್ಯಾಹ್ನ 3ಗಂಟೆಗೆ ವಿನಾಯಕ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.