ಸುದ್ದಿ ಸಂಕ್ಷಿಪ್ತ

ಸಂಗೀತ ಶತ್ರಂಜ್

ಎನ್ಐಇಯ ಗೋಲ್ಡನ್ ಜ್ಯುಬಿಲಿ ಬ್ಲಾಕ್ ನ ಸರ್ ಎಂ.ವಿ.ಆಡಿಟೋರಿಯಂನಲ್ಲಿ ಫೆ.25ರಂದು ಶಾಸ್ತ್ರೀಯ ಸಂಗೀತ ಸ್ಪರ್ಧೆ ಸಂಗೀತ ಶತ್ರಂಜ್ ನ್ನು ಏರ್ಪಡಿಸಲಾಗಿದೆ. ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, 16ರಿಂದ 25ರವರೆಗಿನವರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕ 80ರೂ.ನಿಗದಿಪಡಿಸಲಾಗಿದ್ದು, ಭಾಗವಹಿಸುವವರಿಗೆ ಪುರಸ್ಕಾರ ಪತ್ರ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9482739634ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: