ಸುದ್ದಿ ಸಂಕ್ಷಿಪ್ತ

ಆ.8 ರಂದು ಗೌರವ ಸಮರ್ಪಣೆ ಕಾರ್ಯಕ್ರಮ

ಮೈಸೂರು,ಜು.29-ಆದರ್ಶ ಸೇವಾ ಸಂಘದ ವತಿಯಿಂದ ಆ.8 ರಂದು ಸಂಜೆ 4 ಗಂಟೆಗೆ ನಗರದ ವಿಶ್ವೇಶ್ವರನಗರದಲ್ಲಿರುವ ಸಿಂಧೂರ ಕನ್ವೆಷನ್ ಹಾಲ್ ನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: