ಸುದ್ದಿ ಸಂಕ್ಷಿಪ್ತ

ಎನ್.ಎಚ್.ಆಸ್ಪತ್ರೆಯಲ್ಲಿ ತಪಾಸಣ ಶಿಬಿರ ನಾಳೆ

ಮೈಸೂರು,ಜು.29 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿ.30ರಂದು ವೆರಿಕೋಸ್ ವೇನ್ಸ್ ಹಾಗೂ ಲಿಟ್ಲ್ ಹಾರ್ಟ್ ಕ್ಲಿನಿಕ್ ಅನ್ನು ಏರ್ಪಡಿಸಲಾಗಿದೆ.

ಬೆಳಗ್ಗೆ 10 ರಿಮದ ಮಧ್ಯಾಹ್ನ 12ರವರೆಗೆ ಶಿಬಿರ ನಡೆಯಲಿದೆ. ವಿವರಗಳಿಗೆ ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: