ಸುದ್ದಿ ಸಂಕ್ಷಿಪ್ತ

ಜನ್ಮದಿನ ಆಚರಣೆ

ಮಹರ್ಷಿ ಮಹೇಶ್ ಯೋಗಿಯವರ ಜನ್ಮದಿನವನ್ನು ಆಯುರ್ವೇದ ವೈದ್ಯಎನ್.ಆಂಜನೇಯ ಮೂರ್ತಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಮೈಸೂರು ಮನಪಾ ವಿಋಓಧ ಪಕ್ಷದ ನಾಯಕ ಜೆ.ಎಸ್.ಜಗದೀಶ್, ಉಪ ಆಯುಕ್ತ ಬಿ.ಕೆ.ಸುರೇಶ್ ಬಾಬು, ನಾಗರಾಜ ಸೂರ್ಯನಾರಾಯಣ ಪಾಂಡೆ ಉಪಸ್ಥಿತರಿದ್ದರು.

Leave a Reply

comments

Related Articles

error: