ಸುದ್ದಿ ಸಂಕ್ಷಿಪ್ತ

ಹಿರಿಯ ರಂಗಕಲಾವಿದೆ ಹೆಚ್.ಕೆ.ಯೋಗಾನರಸಿಂಹ ರಂಗಯಾನ ನಾಳೆ

ಮೈಸೂರು,ಜು.30 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕದಂಬ ರಂಗ ವೇದಿಕೆ ಸಂಯುಕ್ತವಾಗಿ ‘ಹಿರಿಯ ರಂಗ ಕಲಾವಿದ ಹೆಚ್.ಕೆ.ಯೋಗಾನರಸಿಂಹ ರಂಗಯಾನ’ ರಂಗ ಸಂಜೆಯನ್ನು ಜು.31ರ ಬುಧವಾರ ಸಂಜೆ 5ಕ್ಕೆ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.

ರಂಗಕರ್ಮಿ ಡಾ.ಹೆಚ್.ಎ.ಪಾರ್ಶ್ವನಾಥ್ ಉದ್ಘಾಟಿಸುವರು. ಹಿರಿಯ ರಂಗಕರ್ಮಿ ನಾ.ನಾಗಚಂದ್ರ ವಿಷಯ ಮಂಡಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು, ರಾಜಶೇಖರ ಕದಂಬ ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: