ಸುದ್ದಿ ಸಂಕ್ಷಿಪ್ತ

ದೃಷ್ಟಿ ವಿಕಲಚೇತನರಿಗೆ ಕಂಪ್ಯೂಟರ್ ಉಚಿತ ತರಬೇತಿ : ಅರ್ಜಿ ಆಹ್ವಾನ

ಮೈಸೂರು,ಜು.30 : ಶಾರದಾದೇವಿನಗರದಲ್ಲಿರುವ ಲೂಯಿ ಬ್ರೈಲ್ ಚಾರಿಟಬಲ್ ಸಂಸ್ಥೆಯಿಂದ ದೃಷ್ಟಿ ವಿಕಲಚೇತನರಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ಏರ್ಪಡಿಸಲಾಗಿದೆ.

ಆ.18ರಿಂದ ಆರಂಭವಾಗುತ್ತಿರುವ ತರಬೇತಿಯಲ್ಲಿ ಕನ್ನಡ ನುಡಿ ಸೇರಿದಂತೆ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ನೀಡಲಾಗುತ್ತಿದ್ದು,  ಒಂದು ಸಾವಿರ ರೂ.ಗಳ ಪರೀಕ್ಷಾ ಶುಲ್ಕವಾಗಿ, ತರಬೇತಿ ಅವಧಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇರುವುದು, ಎಂಟು ಜನರಿಗೆ ಮಾತ್ರ ಅವಕಾಶವಿದ್ದು, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ವಿವರಗಳಿಗೆ ಮೊ.ಸ. 9986520253 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: