ಮೈಸೂರು

ಅಂತಾರಾಷ್ಟ್ರೀಯ ಸ್ಪರ್ಧೆಗೆ ಮೈಸೂರಿನ ತಿಪ್ಪೇಸ್ವಾಮಿ

ಮೈಸೂರು ಮೂಲದ ವನ್ಯಜೀವಿ ಛಾಯಾಗ್ರಾಹಕ ಎಸ್. ತಿಪ್ಪೇಸ್ವಾಮಿ ಅವರು ಕ್ಯಾಲಿಫೋರ್ನಿಯಾದ ಇಮೇಜ್ ಕಲೀಗ್ ಸೊಸೈಟಿಯ ಮಾಸ್ಟರ್ ಐಸಿಎಸ್ ಅಲ್ಲಿ ಸ್ಥಾನ ಗಳಿಸಿದ್ದಾರೆ. ಪೋಟ್ರೈಟ್, ಸ್ಪೋರ್ಟ್ಸ್, ಸಿಟಿಸ್ಕೇಪ್, ಡಾಕ್ಯುಮೆಂಟರಿ ಮತ್ತು ವನ್ಯಜೀವಿ ವಿಭಾಗಗಳಲ್ಲಿ 25 ಫೋಟೊಗಳನ್ನು ಇಮೇಜ್ ಕಲೀಗ್ ಸೊಸೈಟಿಗೆ ಸಲ್ಲಿಸಬೇಕು. ಈ ಫೋಟೊಗಳು ಆಯ್ಕೆಯಾದಲ್ಲಿ ಮಾತ್ರ ತಿಪ್ಪೇಸ್ವಾಮಿ ಅವರಿಗೆ ಸ್ಥಾನ ನೀಡಲಿದೆ.

Leave a Reply

comments

Related Articles

error: