ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಮೈಸೂರು,ಜು.31 : ಆರ್ಟ್ಸ್ ಗೋಕುಲಂನಲ್ಲಿ ಸ್ಪಿರಿಟ್ ಆಫ್ ನೇಚರ್ ವಿಷಯವಾಗಿ ದಯಾನಂದ ನಾಗರಾಜ್ ಸಾರಥ್ಯದಲ್ಲಿ  ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆ.1 ರಿಂದ 5ರವರೆಗೆ ಏರ್ಪಡಿಸಲಾಗಿದೆ.

ಮಂಡ್ಯದ ಡಿ.ಅಭಿಲಾಷ್ ಅವರ ಚಿತ್ರಕಲೆಗಳನ್ನು ಪ್ರದರ್ಶಿಸಲಾಗುವುದು ಅಂದು ಬೆಳಗ್ಗೆ 11ಕ್ಕೆ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ನ ಮಲ್ಲಿಕಾರ್ಜುನ ಉದ್ಘಾಟಿಸುವರು. ಪ್ರಾಂಶುಪಾಲ ಮಹಾದೇವಶೆಟ್ಟಿ, ಸಂಪಾದಕ ಬುಜುವಳ್ಳಿ ರಾಮಚಂದ್ರ ಹಾಜರಿರಲಿದ್ದಾರೆ. ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 7ರವರೆಗೆ ಪ್ರದರ್ಶನ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: