ಸುದ್ದಿ ಸಂಕ್ಷಿಪ್ತ

ಆ.3ರಂದು ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಆ.1 : ದಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ವತಿಯಿಂದ ಪ್ರೆಶ್ ಮನ್ ಡೇ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.3ರ ಬೆಳಗ್ಗೆ 11.30ಕ್ಕೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಉದ್ಯಮಿ ಜಿ.ವಿ.ಕಲಾವತಿ, ರಘು ಕೃಷ್ಣ ಅಯ್ಯಂಗಾರ್, ಡಿ.ಎ.ಪ್ರಸನ್ನ ಹಾಗೂ ಇತರರು ಹಾಜರಿರುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: