ಸುದ್ದಿ ಸಂಕ್ಷಿಪ್ತ

ಆ.4 ರಂದು ಮರ ಉಳಿಸಿ ಮರ ಬೆಳೆಸಿ ಕಾರ್ಯಕ್ರಮ

ಮೈಸೂರು,.2-ಬಲಿಜ ಸಂಘದ ವತಿಯಿಂದ ಆ.4 ರಂದು ಬೆಳಿಗ್ಗೆ 9.30ಕ್ಕೆ ಕುವೆಂಪುನಗರದ ಶ್ರೀ ಬಾಲಗಂಗಾಧರ ಸ್ವಾಮಿ ವೃತ್ತದಲ್ಲಿ ಮರ ಉಳಿಸಿ ಮರ ಬೆಳೆಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು 47ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್ ಉದ್ಘಾಟಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: