ಸುದ್ದಿ ಸಂಕ್ಷಿಪ್ತ

ಪುಸ್ತಕ ಹಾಗೂ ಲೇಖನಿ ವಿತರಣೆ ನಾಳೆ

ಮೈಸೂರು,ಆ.3 : ಜನರಿಂದ ಜನರಿಗೆ ಸಂಸ್ಥೆಯಿಂದ ನಜರ್ ಬಾದ್ ಪೊಲೀಸ್ ಠಾಣೆ ಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳ ವಿತರಣೆಯನ್ನು ಆ.4ರ ಬೆಳಗ್ಗೆ 9 ಗಂಟೆಗೆ ಏರ್ಪಡಿಸಿದ್ದು ಇದು ಸಂಸ್ಥೆಯ 1119ನೇ ಸೇವಾ ಚಟುವಟಿಕೆಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: