ಸುದ್ದಿ ಸಂಕ್ಷಿಪ್ತ

ತೆಲುಗುಶೆಟ್ಟರ ಸಂಘದಿಂದ ಪ್ರತಿಭಾ ಪುರಸ್ಕಾರ ನಾಳೆ

ಮೈಸೂರು,ಆ.3 : ಕರ್ನಾಟಕ 24 ಮನೆ ತೆಲುಗುಶೆಟ್ಟರ ಸಂಘದಿಂದ ಸಮಾಜದ ಪ್ರತಿಭಾ ಪುರಸ್ಕಾರವನ್ನು ಆ.4ರಂದು ಬೆಳಗ್ಗೆ 9.30 ರಿಂದ ಸರಸ್ವತಿಪುರಂನಲ್ಲಿರುವ ಸಂಘದಲ್ಲಿ ಏರ್ಪಡಿಸಲಾಗಿದೆ.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಉದ್ಘಾಟಿಸುವರು, ಸಂಘದ ಅಧ್ಯಕ್ಷ ವಿ.ಮಂಜುನಾಥ್ ಅಧ್ಯಕ್ಷತೆ. ಮೈವಿವಿ ಕುಲಪತ ಡಾ.ಹೇಮಂತ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಡಾ.ಚೆಲ್ಲಕುಮಾರ್, ಮಾಜಿ ಸಂಸದ ಡಿ.ದೃವನಾರಾಯಣ್, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ ಮೊದಲಾದವರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: