ಮೈಸೂರು

ಕೆ.ಪುಟ್ಟಸ್ವಾಮಿ ಕಾಲೇಜಿನಿಂದ ಬೀಜದುಂಡೆ ಬಿತ್ತಿದ್ದು

ಮೈಸೂರು,ಆ.6 : ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಘಟಕದ ಮತ್ತು ನಗರ ಹಸರೀಕರಣ ವಲಯ ಇಲಾಖೆ ಸಂಯುಕ್ತವಾಗಿ ಬೀಜದುಂಡೆ ಬಿತ್ತುವ ಕಾರ್ಯಕ್ರಮವನ್ನು ಚಾಮುಂಡಿ ಬೆಟ್ಟದಲ್ಲಿ ನಡೆಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸಮಾಜದ ಅಧ್ಯಕ್ಷ ಡಾ.ಕೆ.ಬಿ.ಗುರುಮುರ್ತಿ ಉದ್ಘಾಟಿಸಿದರು, ಅರಣ್ಯ ವಲಯ ವಿಭಾಗಾಧಿಕಾರಿ ಜಗದೀಶ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಿವಲಿಂಗೇಗೌಡ ಮತ್ತು ಪ್ರೊ.ಕೆ.ಯು.ಬಸಪ್ಪ ಹಾಗ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: