ಸುದ್ದಿ ಸಂಕ್ಷಿಪ್ತ

ರಾಷ್ಟ್ರಕವಿ ಕುವೆಂಪು –ಸ್ವಾಮಿ ವಿವೇಕಾನಂದ ಸಂಸ್ಮರಣೆ

ಮೈಸೂರು ವಿವಿ ಹಾಗೂ ಸಂಜೆ ಕಾಲೇಜು ಸಂಯುಕ್ತವಾಗಿ ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದ ಸಂಸ್ಮರಣೆ ಹಾಗೂ ವಿಶೇಷ ಉಪನ್ಯಾಸವನ್ನು ಫೆ.17ರ ಸಂಜೆ 6ಕ್ಕೆ ಮಹಾರಾಜ ಕಾಲೇಜಿನ ಜೂನಿಯರ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದು, ಕುಲಪತಿ ಪ್ರೊ.ಯಶವಂತ ಡೋಂಗ್ರೆ ಉದ್ಘಾಟಿಸುವರು, ಪ್ರಾಂಶುಪಾಲೆ ಡಾ.ಎಸ್.ಚಂದ್ರಮ್ಮ ಅಧ್ಯಕ್ಷತೆ ವಹಿಸುವರು,

Leave a Reply

comments

Related Articles

error: