ಸುದ್ದಿ ಸಂಕ್ಷಿಪ್ತ

ವಿವಿಧ ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ ನಾಳೆ

ಮೈಸೂರು,ಆ.6 : ಟಿಟಿಎಲ್ ಕಾಲೇಜ್ ಆಫ್ ಬ್ಯೂಸಿನೆಸ್ ಮ್ಯಾನೇಜ್ಮೆಂಟ್ ಯುಜಿ ಮತ್ತು ಪಿಜಿ ಕೇಂದ್ರ ಮತ್ತು ಇಂಡಿಪೆಂಡೆಂಟ್ ಪಿಯು ಕಾಲೇಜು ವತಿಯಿಂದ ಕ್ರೀಡಾ, ಸಾಂಸ್ಕೃತಿಕ, ರೆಡ್ ಕ್ರಾಸ್ ಹಾಗೂ ಎನ್.ಎಸ್.ಎಸ್ ಘಟಕದ ಉದ್ಘಾಟನೆಯು ಆ.7ರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.

ಉಪಾಧ್ಯಕ್ಷ ಪ್ರಕಾಶ್ ಟೊಲೀಗೌಡ, ಮಲ್ಲೇಶ್ ಬಾಲು, ಪ್ರಸಾದ್ ಟೊಲೀಗೌಡ, ಪ್ರೊ.ಹೆಚ್.ಎನ್. ಅಶ್ವಥನಾರಾಯಣ, ಡಾ.ಬಿ.ವಿ.ಪ್ರಶಾಂತ್, ಡಾ.ಎಂ.ಪ್ರೀತಿ, ಡಾ.ಜಿ.ಹೆಚ್.ಈಶ್ವರಪ್ಪ, ಪ್ರೊ.ಬಿ.ಬಸವೇಗೌಡ ಮೊದಲಾದವರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: