ಸುದ್ದಿ ಸಂಕ್ಷಿಪ್ತ

ವಿದ್ಯಾವಿಕಾಸದಲ್ಲಿ ತಂತ್ರಜ್ಞಾನ ಶಿಬಿರ ನಾಳೆ

ಮೈಸೂರು,ಆ.6 : ವಿದ್ಯಾವಿಕಾಸ್ ಇಂಜಿನಿಯರಿಂಗ್ ಕಾಲೇಜು, ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ ಪ್ರಾಥಮಿಕ ಶಿಬಿರವನ್ನು ಆ.7ರಂದು ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಲ್ಲಿ ಉದ್ಯಮಿಶೀಲಾ ಕಾಶಲ್ಯ ಬೆಳೆಸುವ ಮತ್ತು ಪರಿಕಲ್ಪನೆಯನ್ನು ಉತ್ಪನ್ನವಾಗಿಸುವ ತರಬೇತಿ ಇದಾಗಿದೆ. 150ಕ್ಕೂ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಪ್ರಾಂಶುಪಾಲರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: