ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಸಮ್ಮೇಳನ ಫೆ.17 ರಿಂದ

ಮೈಸೂರು ವಿವಿಯ ಕಾನೂನು ಸಂಶೋಧನಾಲಯವೂ ಫೆ.17 ಮತ್ತು 19ರಂದು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಫೆ.17 ಮತ್ತು 18ರಂದು ಮಾನಸಗಂಗೋತ್ರಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ಸಮ್ಮೇಳನವನ್ನು ಫೆ.17ರಂದು ಬೆಳಿಗ್ಗೆ 10ಕ್ಕೆ ಕುಲಪತಿ ಪ್ರೊ.ಯಶವಂತ್ ಡೋಂಗ್ರಿ ಉದ್ಘಾಟಿಸುವರು. ಜಿಲ್ಲಾ ಪ್ರಿನ್ಸಿಪಾಲ್ ಮತ್ತು ಸೆಸ್ಷನ್ ನ್ಯಾಯಾಮೂರ್ತಿ ಪಿ.ಜಿ.ಎಂ.ಪಾಟೀಲ್ ಹಾಗೂ ಕುಲಸಚಿವ ಪ್ರೊ.ಆರ್.ರಾಜಣ್ಣ ಉಪಸ್ಥಿತರಿರುವರು.

Leave a Reply

comments

Related Articles

error: