ಸುದ್ದಿ ಸಂಕ್ಷಿಪ್ತ

ನಾಳೆ ಹೆಪಟೈಟಿಸ್ ತಪಾಸಣಾ ಶಿಬಿರ

ಮೈಸೂರು,ಆ.6 : ಜೆಎಸ್ಎಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಓಪಿಡಿಯಲ್ಲಿ ದಿ.7ರ ಬೆಳಗ್ಗೆ 10 ರಿಂದ 1ರವರೆಗೆ ಉಚಿತ ಹೆಪಟೈಟಿಸ್ ಬಿ ಮತ್ತು ಸಿ ರಾಪಿಡ್ ಟೆಸ್ಟ್ ಶಿಬಿರವನ್ನು ಆಯೋಜಿಸಲಾಗಿದೆ.

ರೂ.50 ಮೂಲಕ ಹೆಸರು ನೊಂದಾಯಿಸಿಕೊಲ್ಳಬೇಕು, ಸೂಪರ್ ಸ್ಪೆಷಾಲಿಟಿ ಸಮಾಲೋಚನೆಗಾಗಿ ರೂ.100ಗಳನ್ನು ಪಾವತಿಸಿ ಪಡೆಯಬಹುದಾಗಿದೆ, ಮೊದಲ ನೂರು ಜನರಿಗೆ ಈ ಅವಕಾಶ ಇರುವುದೆಂದು ಮುಖ್ಯ  ಆಡಳಿತಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: