ಸುದ್ದಿ ಸಂಕ್ಷಿಪ್ತ
ಕಾರ್ಯಕಾರಿಣಿ ಸಮಿತಿ ಸದಸ್ಯರ ಪ್ರಮಾಣ ವಚನ ಫೆ.17ಕ್ಕೆ
ಫೆ.17ರ ಮದ್ಯಾಹ್ನ 12.ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆಯ ಕೆ.ವಿ.ಸಿ. ಇಂಟರ್ ನ್ಯಾಷನಲ್ ಹೋಟೆಲ್ ಹಾಲ್ನಲ್ಲಿ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಸದಸ್ಯರ ಪ್ರಮಾಣ ವಚನವನ್ನು ಏರ್ಪಡಿಸಲಾಗಿದೆ.