ಸುದ್ದಿ ಸಂಕ್ಷಿಪ್ತ

ಶೈಕ್ಷಣಿಕ ಸಂವಾದ ನಾಳೆ

ಮೈಸೂರು,ಆ.9 : ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಹಾಗ ಶೇಷಾದ್ರಿಪುರಂ ಸಂಯುಕ್ತಾಶ್ರಯದಲ್ಲಿ ದಿ.10ರಂದು ಬೆಳಗ್ಗೆ 10.30ಕ್ಕೆ ಕೆ.ಎಸ್.ಓ.ಯು ನ ಕಾವೇರಿ ಭವನದಲ್ಲಿ ‘ಸಂಸದೀಯ ನಡಾವಳಿಗಳ ಸೋಲು ಮತ್ತು ಯುವ ಜನತೆಯ ಪಾಲ್ಗೊಳ್ಳುವಿಕೆ ಪರಾಮರ್ಶೆ’ ಶೈಕ್ಷಣಿಕ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಉದ್ಘಾಟಿಸುವರು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು, ಪ್ರಾಧ್ಯಾಪಕ ಡಾ.ನಂದೀಶ್ ಹಂಚ್ಯ, ಪ್ರಾಂಶುಪಾಲೆ ಸೌಮ್ಯ ಈರಪ್ಪ, ಡಾ.ಸುಧಾಕರ ಹೊಸಳ್ಳಿ ಇತರರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: