ಮೈಸೂರು

ಅಕ್ಟೋಬರ್ 1ರಿಂದ ದಸರಾ ಚಲನಚಿತ್ರೋತ್ಸವ

ಮೈಸೂರು ದಸರಾ ಉತ್ಸವದಲ್ಲಿ ಇನ್ನೊಂದು ಆಕರ್ಷಣೆ ಚಲನಚಿತ್ರೋತ್ಸವ. ಅಕ್ಟೋಬರ್ 1ರಿಂದ 8ರವರೆಗೆ ನಡೆಯಲಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಸಿನಿಮಾಗಳು ನಗರದ ವಿವಿಧೆಡೆ ಪ್ರದರ್ಶನಗೊಳ್ಳಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಟಿ.ಎಸ್.ನಾಗಾಭರಣ, ನಟ ವಿಜಯ ಸೂರ್ಯ, ನಟಿಯರಾದ ಮಯೂರಿ, ಕಾವ್ಯಾ ಶೆಟ್ಟಿ ಉಪಸ್ಥಿತರಿರುತ್ತಾರೆ. ಕಲಾಮಂದಿರದಲ್ಲಿ ನೀರಿನ ಸಂರಕ್ಷಣೆಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.
ಈ ವರ್ಷ ಕಿರಗೂರಿನ ಗಯ್ಯಾಳಿಗಳು, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಮಿಸ್ಟರ್&ಮಿಸೆಸ್ ರಾಮಾಚಾರಿ, ಇಷ್ಟಕಾಮ್ಯ, ಕೆಂಡಸಂಪಿಗೆ, ಅಪೂರ್ವ, ವಾಸ್ತುಪ್ರಕಾರ, ಫಸ್ಟ್ ರ್ಯಾಂಕ್ ರಾಜು, ಮತ್ತಿತರ ಚಲನಚಿತ್ರಗಳು ಸ್ಕೈಲೈನ್, ಲಕ್ಷ್ಮಿ, ಒಲಂಪಿಯಾ ಚಿತ್ರಮಂದಿರ ಇನೋಕ್ಸ್ ಮತ್ತು ಡಿಆರ್ ಸಿಗಳಲ್ಲಿ ಪ್ರದರ್ಶನಗೊಳ್ಳಲಿವೆ. ಮಲ್ಟಿಫ್ಲೆಕ್ಸ್ ನಲ್ಲಿ 30ರೂ. ಚಿತ್ರಮಂದಿರಗಳಲ್ಲಿ ಬಾಲ್ಕನಿಯಲ್ಲಿ 20ರೂ. ಹಾಗೂ ನೆಲಮಹಡಿ 10ರೂ. ದರ ನಿಗದಿಪಡಿಸಲಾಗಿದೆ.

 

ಸ್ಥಳ: ಸೆನೆಟ್ ಹಾಲ್ *FILMS ARE SUBJECT TO CHANGE WITHOUT PRIOR NOTICE.
10.30am 11AM 2.00PM 4 p.m
ಭಾನುವಾರ

2-10-16

ಗೋಲ್ಡನ್ ಬರ್ಡ್, ನಿರ್ದೇಶಕರು-ದೆಬ್ರಾಜ್ ಸರ್ಕಾರ್,( ಅ್ಯನಿಮೇಶನ್ 9ನಿಮಿಷ) ‍ಫಿಶರ್ ವುಮೆನ್& ಟುಕ್ ಟುಕ್

ನಿರ್ದೇಶಕರು- ಸುರೇಶ್ ಎರಿಯಟ್

ಪ್ರಕೃತಿ, ನಿರ್ದೇಶಕರು-ಪಂಚಕಶ್ರೀ(ಭಾರತ/2013/114ನಿಮಿಷ/ಕನ್ನಡ) ರಸನ ಪಿಯಾ, ನಿರ್ದೇಶಕರು.ನಿಹಾರಿಕಾ ಪೋಪ್ಲಿ(ಭಾರತ/2015/80ನಿಮಿಷ/ಹಿಂದಿ) ಮಸಾನ್, ನಿರ್ದೇಶಕರು-ಏರಜ್ ಗಾಯ್ವಾನ್, (ಭಾರತ/2015/109ನಿಮಿಷ/ಹಿಂದಿ)
ಸೋಮವಾರ

3-10-16

ನುಪ್ತಿಲ್ ಮೆಮೋರೀಸ್/ಸಾತ್ ಪಾಕ್ ಮೊನೆ ತಕ್ ,ನಿರ್ದೇಶಕರು- ಸ್ನಿಗ್ಧ ಬ್ಯಾನರ್ಜಿ(ಆ್ಯನಿಮೇಶನ್/9ನಿಮಿಷ) ಪೇರೆಂಟ್ಸ್, ನಿರ್ದೇಶಕರು-ರೊಬರ್ಟ್ ಥಹ್ಲೇಮ್(ಜರ್ಮನಿ/2013/90ನಿಮಿಷ/ಜರ್ಮನಿ) ಕಿಲ್ಲ, ನಿರ್ದೇಶಕರು-ಅವಿನಾಶ್ ಅರುಣ್(ಭಾರತ/2015/107ನಿಮಿಷ/ಮರಾಠಿ) ಚುರುಕುಮಾರ, ನಿರ್ದೇಶಕರು-ಸಂದೀಪ್ ಕುಮಾರ್(ಭಾರತ/2014/80ನಿಮಿಷ/ಕನ್ನಡ)
ಚ್ಚಯಾ, ನಿರ್ದೇಶಕರು-ದೇಬಾಂಜನ ನಂದಿ(ಆ್ಯನಿಮೇಶನ್/10)
ಮಂಗಳವಾರ

4-10-16

ಸೊಲೊ ಫಿನಾಲೆ, ನಿರ್ದೇಶಕರು-ಇಂಗೋ ಪುಟ್ಜೆ(ಶಾರ್ಟ್/9ನಿಮಿಷ) ಫರ್ ಫ್ರಮ್ ಹೋಮ್, ನಿರ್ದೇಶಕರು-ನಿತೇಶ್ ಅಂಜನ್(ಡೆನ್ಮಾರ್ಕ್/2015/75ನಿಮಿಷ/ಡೆನ್ನಿಷ್) ಮೋನ್ ಒಂಕ್ಲೆ, ನಿರ್ದೇಶಕರು-ಜಾಕ್ವೇಸ್ ಟಟಿ(ಫ್ರಾನ್ಸ್/1958/120ನಿಮಿಷ/ಫ್ರೆಂಚ್) ಜಲ್, ನಿರ್ದೇಶಕರು-ಗಿರೀಶ್ ಮಲಿಕ್(ಭಾರತ/2013/136ನಿಮಿಷ/ಹಿಂದಿ)
ಬುಧವಾರ ಅಗಲಿ ಬಾರ್

ನಿರ್ದೇಶಕರು-ದೇವಶಿಶ್ ಮಕಿಜಾ(ಶಾರ್ಟ್ 7ನಿಮಿಷ)

ಮುನ್ಸಿಫಾ, ನಿರ್ದೇಶಕರು-ಉಮಾಶಂಕರ ಸ್ವಾಮಿ(ಭಾರತ/2014/106ನಿಮಿಷ/ಕನ್ನಡ) ಫಮ್ ಶಾಂಗ್, ನಿರ್ದೇಶಕರು-ಹೊಬಮ್ ಪಬನ್ ಕುಮಾರ್(52ನಿಮಿಷ)

ದಿ ಇಮ್ಮೊರ್ಟಲ್ಸ್, ನಿರ್ದೇಶಕರು-ಶಿವೇಂದ್ರ ಸಿಂಗ್ ದುಂಗಾಪುರ್(52ನಿಮಿಷ)

ವಿಂಡ್ ವಿಲ್ ಕ್ಯಾರಿ ಅಸ್, ನಿರ್ದೇಶಕರು –ಅಬ್ಬಾಸ್ ಕೈರೋಸ್ತಮಿ(ಇರಾನ್/1999/118ನಿಮಿಷ/ಪರ್ಶಿಯನ್)
5-10-16
ಅಲೈಸ್(ಕಮಲಾಕ್ಷಿ)ನಿರ್ದೇಶಕರು-ಸತೀಂದರ್ ಸಿಂಗ ಬೇಡಿ(ಶಾರ್ಟ್/24ನಿಮಿಷ)
ತಲ್ಲಣ, ನಿರ್ದೇಶಕರು-ಎನ್.ಸುದರ್ಶನ್(ಭಾರತ/2014/108ನಿಮಿಷ/ಕನ್ನಡ) ಲೆಟ್ಸ್ ಡಾನ್ಸ್ ಟು ದಿ ರಿದಂ, ನಿರ್ದೇಶಕರು-ಬಾರ್ಡ್ರಾಯ್ ಬರ್ರೆಟ್ಟೊ(ಭಾರತ/2014/166ನಿಮಿಷ/ಕೊಂಕಣಿ)
ಗುರುವಾರ

6-10-16

ಟಾಕಿಂಗ್ ವಾಲ್ಸ್, ನಿರ್ದೇಶಕರು-ಶಾಜ್ ಅಹ್ಮದ್(ಆ್ಯನಿಮೇಶನ್/6ನಿಮಿಷ) ಟಾಮ್ಬಾಯ್, ನಿರ್ದೇಶಕರು-ಸೆಲಿನ್ ಸ್ಕಿಮ್ಮಾ(ಫ್ರಾನ್ಸ್/2011/82ನಿಮಿಷ/ಫ್ರೆಂಚ್)
ಲೆಟರ್ ಫ್ರಮ್ ಕೊರ್ಲೈ, ನಿರ್ದೇಶಕರು-ಸಮನ್ ವಧಾನ್(ಡಾಕ್ಯು/22.21)
ಕೊ ಯಾದ್(ಎ ಸೈಲೆಂಟ್ ವೇ)ನಿರ್ದೇಶಕರು-ಮಂಜು ಬರ್ಹಾ(ಭಾರತ/2012/90ನಿಮಿಷ/ಮಿಶಿಂಗ್) 35 ಶಾಟ್ಸ್ ಆಫ್ ರಮ್, ನಿರ್ದೇಶಕರು-ಕ್ಲಾರೆ ಡೆನಿಸ್(ಫ್ರಾನ್ಸ್/2008/100ನಿಮಿಷ/ಫ್ರೆಂಚ್) ಕೋರ್ಟ್, ನಿರ್ದೇಶಕರು-ಚೈತನ್ಯ ತಮ್ಹಾನೆ(ಭಾರತ/2014/116ನಿಮಿಷ/ಮರಾಠಿ)
ಶುಕ್ರವಾರ

7-10-16

ರೋಟರಿ ಹಾರ್ಟ್ ಲೈ ನ್  ನಿರ್ದೇಶಕರು-ಸುರೇಶ್ ಎರಿಯಸ್ಟ್ (ಆ್ಯನಿಮೇಶನ್/2ನಿಮಿಷ)
ದಿ ಲಾಸ್ಟ್ ಮ್ಯಾಂಗೋ ಬಿಫೋರ್ ದಿ ಮನ್ಸೂನ್

ನಿರ್ದೇಶಕರು-ಪಾಯಲ್ ಕಪಾಡಿಯಾ(ಶಾರ್ಟ್/18.03ನಿಮಿಷ)

ಶನಿವಾರ

8-10-16

ರೋಟರಿ ಲೈಫ್ ಲೈನ್, ನಿರ್ದೇಶಕರು-ಸುರೇಶ್ ಎರಿಯಸ್ಟ್(ಆ್ಯನಿಮೇಶನ್/1ನಿಮಿಷ) ಓ ಬಾಯ್ ನಿರ್ದೇಶಕರು-ಜಾನ್ ಓಲೆ ಗೆರಸ್ಟರ್(ಜರ್ಮನ್/2012/83ನಿಮಿಷ/ಜರ್ಮನಿ) ಆಂಖೋ ದೇಖಿ, ನಿರ್ದೆಶಕರು-ರಜತ್ ಕಪೂರ್(ಭಾರತ/2013/108ನಿಮಿಷ/ಹಿಂದಿ) ತಿಥಿ, ನಿರ್ದೇಶಕರು-ರಾಮರೆಡ್ಡಿ, (ಭಾರತ/2015/120ನಿಮಿಷ/ಕನ್ನಡ)
ಫೇಮಸ್ ಇನ್ ಅಹ್ಮದಾಬಾದ್, ನಿರ್ದೇಶಕರು-ಹಾರ್ದಿಕ್ ಮೆಹ್ತಾ(ಡಾಕ್ಯುಮೆಂಟರಿ/29ನಿಮಿಷ)

 

Leave a Reply

comments

Related Articles

error: