ಸುದ್ದಿ ಸಂಕ್ಷಿಪ್ತ

ಡಾ.ಲಕ್ಷ್ಮಣ್ ಪ್ರಸಾದ ಅವರ ಏಕವ್ಯಕ್ತಿ ರೇಖಾಚಿತ್ರ ಪ್ರದರ್ಶನ

ಮೈಸೂರು,ಆ.12 : ಕಲಾವಿದ ಡಾ.ಲಕ್ಷ್ಮಣ್ ಪ್ರಸಾದ ಅವರ ಏಕವ್ಯಕ್ತಿ ರೇಖಾಚಿತ್ರ ಕಲಾಪ್ರದರ್ಶನ ಮತ್ತು ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಕಾರ್ಯಾಗಾರವನ್ನು ಆ.13 ರಿಂದ 18ರವರೆಗೆ ರವಿವರ್ಮ ಕಲಾಶಾಲೆಯಲ್ಲಿ ಏರ್ಪಡಿಸಲಾಗಿದೆ.

ಆ.13ರ ಬೆಳಗ್ಗೆ 11 ಗಂಟೆಗೆ ಛಾಯಾಗ್ರಾಹಕ ಎಸ್.ಎಂ.ಜಂಬುಕೇಶ್ವರ ಅವರಿಂದ ಪ್ರದರ್ಶನದ ಉದ್ಘಾಟನೆ, ರವಿವರ್ಮ ಚಿತ್ರಕಲಾ ಶಾಲಾ ಪ್ರಾಂಶುಪಾಲರಾದ ಶಿವಕುಮಾರ ಕೆಸರಮಡು ಮುಖ್ಯ ಅತಿಥಿಗಳಾಗಿರುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: