ಸುದ್ದಿ ಸಂಕ್ಷಿಪ್ತ

ಆ.15ರಂದು ಧ್ಯಾನ ಉಚಿತ ಶಿಬಿರ

ಮೈಸೂರು,ಆ.12 : ಆ.15ನೇ ಗುರುವಾರ ಸಂಜೆ 5 ರಿಂದ 6 ಗಂಟೆಯವರೆಗೆ ವಿದ್ಯಾರಣ್ಯಪುರಂನ ಗುರುಕೃಪಾ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ಆನಂದಮಯ ಧ್ಯಾನ ಮತ್ತು ಮನಸ್ಸಿನ ಅದ್ಭುತ ಶಕ್ತಿಯ ಪರಿಚಯ’ದ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ. ಆಸಕ್ತರು ಶಿಬಿರದ ಸದುಪಯೋಗಪಡಿಸಿಕೊಳ್ಳಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: