ಮೈಸೂರು

ಹ್ಯಾಂಡ್ ಬಾಲ್ ಕ್ರೀಡೆಗೆ ಆಯ್ಕೆ

ಅಕಾಡೆಮಿ ಆಫ್ ಹ್ಯಾಂಡ್ ಬಾಲ್ ಎಕ್ಸೆಲೆನ್ಸ್ ಸಂಸ್ಥೆಯು ಜೆ.ಪಿ.ನಗರದ ಪುಟ್ಟರಾಜು ಗವಾಯಿ ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡೆಗಳಿಗೂ ತರಬೇತಿ ನೀಡುತ್ತಿದ್ದು, ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ  ಹೈದ್ರಾಬಾದ್ ನ ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಇಬ್ಬರು, ರಾಷ್ಟ್ರ ಮಟ್ಟಕ್ಕೆ 5 ಮಂದಿ, ಮೈಸೂರು ವಿವಿಗೆ 4 ಮಂದಿ, ಮತ್ತು ಮಿಲಿಟರಿ ಕ್ಯಾಂಪ್ ಗೆ ಓರ್ವ ಹುಡುಗಿ ಆಯ್ಕೆಯಾಗಿದ್ದಾಳೆ ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಹ್ಯಾಂಡ್ ಬಾಲ್ ತರಬೇತುದಾರರಾದ ತಾರಾ, ಆರಂಗಂ, ಕ್ರೀಡಾಪಟುಗಳಾದ ವಿಶ್ವಾಸ್, ಅಕ್ಷಯ್, ನಿಸಿ ಮೊಲ್, ಚಂದ್ರಕುಮಾರ್, ಆಕಾಶ್,ನಿತಿನ್, ಪ್ರಿಯಾಂಕ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: