ಸುದ್ದಿ ಸಂಕ್ಷಿಪ್ತ

ಮಹಾಶಿವರಾತ್ರಿ “ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ” ವಿಶೇಷ ಪೂಜೆ

ವಿವಿ ಮೊಹಲ್ಲಾದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಫೆ.24ರ ಶುಕ್ರವಾರದಂದು ಮಹಾಶಿವರಾತ್ರಿ ಪ್ರಯುಕ್ತ ವಿಶೇಷವಾಗಿ ಸ್ವಾಮಿಗೆ ಅರ್ಚನೆ, ಅಭಿಷೇಕಯ್ನು ಅಂದು ಬೆಳಿಗ್ಗೆಯಿಂದಲೇ ಆರಂಭವಾಗುವುದು ಬೆಳಗಿನಜಾವದಿಂದ 3.30ರಿಂದ ಅಭಿಷೇಕ ನಡೆಯುವುದು. ರಾತ್ರಿ ಸತತವಾಗಿ ಸಂಗೀತ ಸೇವೆ ನಡೆಯುವುದು.

Leave a Reply

comments

Related Articles

error: