ಸುದ್ದಿ ಸಂಕ್ಷಿಪ್ತ

ರಂಜನಾ ರಂಗದ ಅಧ್ಯಕ್ಷರಾಗಿ ಎಂ.ವಿಜಯಕುಮಾರ್ ಆಯ್ಕೆ

ಮೈಸೂರು,ಆ.13 : ರಂಜನಾ ರಂಗ ಕ್ರೀಡೆ-ಸಂಸ್ಕೃತಿ-ಮನರಂಜನೆ ಕೇಂದ್ರದ ನೂತನ  ಅಧ್ಯಕ್ಷರಾಗಿ ಎಮ್ . ವಿಜಯಕುಮಾರ, ಉಪಾಧ್ಯಕ್ಷರಾಗಿ  ಹೆಚ್ . ಎಸ್ . ರವಿಕುಮಾರ, ಕಾರ್ಯದರ್ಶಿಯಾಗಿ ಬಿ . ಎಲ್ . ಪಂಚಲಿಂಗಯ್ಯ ಇವರುಗಳನ್ನು ಆಯ್ಕೆ ಮಾಡಲಾಗಿದೆ.

ಸಹ ಕಾರ್ಯದರ್ಶಿಯಾಗಿ ಯೋಗೇಶ್, ಖಜಾಂಚಿಯಾಗಿ ಜಿ . ಎಲ್ . ಪುಟ್ಟಸುಬ್ಬಣ್ಣ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ  ಕುಮಾರ . ಬಿ,  ನಾಗರಾಜು . ಎಲ್,  ಎಲ್ . ಈ . ಬೈಲಪತ್ತಾರ್, ಮಂಜೇಗೌಡ,  ಮುತ್ತುರಾಜು, ಹೆಚ್.ಕೆ.ರಮೇಶ್ ಇವರುಗಳು ಆಯ್ಕೆಯಾಗಿದ್ದು 2018 – 19 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ನಡೆದ ಚುನಾವಣೆಯಲ್ಲಿ 2019 – 22ನೇ ಸಾಲಿಗಾಗಿ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: