ಸುದ್ದಿ ಸಂಕ್ಷಿಪ್ತ

ಆ.24ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ ‘ಮೈಮಿಫೆಸ್ಟ್’

ಮೈಸೂರು,ಆ.13 : ಮೈಸೂರು ಮಿರಾಕಲ್ಸ್  ಡ್ಯಾನ್ ಮತ್ತು ಏರೋಬಿಕ್ ಸಂಸ್ಥೆಯ 16ನೇ ವಾರ್ಷಿಕೋತ್ಸವ ಪ್ರಯುಕ್ತ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ‘ಮೈಮಿಫೆಸ್ಟ್-2019’ ಕಾರ್ಯಕ್ರಮವನ್ನು ಆ.24ರ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10ಕ್ಕೆ ನಡೆಯುವ ಸ್ಪರ್ಧೆಯಲ್ಲಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸೀನಿಯರ್ಸ್ ವಿಭಾಗದಲ್ಲಿ 31 ವರ್ಷದಿಂದ ಮೇಲ್ಪಟ್ಟವರಿಗೆ ಇರುವುದು, ಇದರೊಂದಿಗೆ ಸೋಲೋ, ಜೋಡಿ, ಸಮೂಹ ವಿಭಾಗಗಳಲ್ಲಿ ನಡೆಯುವುದು.

ದಿ.25ರಂದು ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಸಂಚಾಲಕ ಪಿ.ಮೋಹನ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: