ಸುದ್ದಿ ಸಂಕ್ಷಿಪ್ತ

ಆ.15ರಂದು ಶ್ರಮಿಕರ ಪತ್ತಿನ ವಾರ್ಷಿಕ ಸಭೆ

ಮೈಸೂರು,ಆ.13 : ಶ್ರಮಿಕರ ಪತ್ತಿನ ಸಹಕಾರ ಸಂಘ ನಿಯಮಿತದ ವಾರ್ಷಿಕ ಸಭೆಯನ್ನು ಆ.15ರ ಬೆಳಗ್ಗೆ 10.30ಕ್ಕೆ ಸುಬ್ರಮಣ್ಯ ನಗರದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10.30ಕ್ಕೆ ಸಂಘದ ಅಧ್ಯಕ್ಷ ಜಿ.ಜಯರಾಮು ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಕಾರ್ಯದರ್ಶಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: