ಸುದ್ದಿ ಸಂಕ್ಷಿಪ್ತ

ಕೆ.ಎಸ್.ಓ.ಯು ನಿಂದ ಸ್ವಾತಂತ್ರ್ಯೋತ್ಸವ.15.

ಮೈಸೂರು,ಆ.13 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ವಿವಿಯ ಆಡಳಿತ ಭವನದ ಮುಂಭಾಗ ಏರ್ಪಡಿಸಲಾಗಿದೆ.

ಆ.15ರ ಬೆಳಗ್ಗೆ 7.45ಕ್ಕೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಸೇನಾ ಪದಕ ಪುರಸ್ಕೃತರಾದ ಬ್ರಿಗೇಡಿಯರ್ ವಿನೋದ್ ಕುಮಾರ್ ಅಡಪ್ಪ ಇರುವರು, ಕುಲಪತಿ ಪ್ರೊ.ಎಂ.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: