ದೇಶಪ್ರಮುಖ ಸುದ್ದಿ

ಸುಪ್ರೀಂಕೋರ್ಟ್‍ನ ಐವರು ನೂತನ ನ್ಯಾಯಾಧೀಶರ ಪ್ರಮಾಣ ವಚನ

ನವದೆಹಲಿ : ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಒಟ್ಟು 5 ಮಂದಿ ನ್ಯಾಯಾಧೀಶರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ನಜೀರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೌಲ್, ರಾಜಸ್ತಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಿನ್ಹಾ, ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶಾಂತನಗೌಡರ್, ಚತ್ತೀಸ್’ಗಢ್ ಮುಖ್ಯ ನ್ಯಾಯಮೂರ್ತಿ ಗುಪ್ತಾ ಅವರು ಇಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈಗ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ ಇಪ್ಪಂತ್ತೆಂಟಾಗಿದ್ದು ಒಟ್ಟು 31 ಮಂದಿ ನೇಮಕಾತಿಯಲ್ಲಿ ಇನ್ನೂ 3 ಹುದ್ದೆಗಳು ಬಾಕಿಯಿವೆ.

Leave a Reply

comments

Related Articles

error: