ಮೈಸೂರು

ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ

ಮೈಸೂರು,ಆ.15:- ಎನ್‍ ಆರ್ ಫೌಂಡೇಶನ್ ವತಿಯಿಂದ ನಡೆಸಲಾಗುವ ರಂಗರಾವ್ ಸ್ಮಾರಕ ವಿಕಲಚೇತನರ (ಆರ್‍ಎಂಎಸ್‍ಡಿ) ಶಾಲೆಯ ಆವರಣದಲ್ಲಿ ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸುಶೀಲ್ ಕುಂದರ್, ಕ್ಲಸ್ಟರ್ ಹೆಡ್, ಬಕಾರ್ಡಿ ಇಂಡಿಯಾ ಪ್ರೈ. ಲಿಮಿಟೆಡ್ ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಕಾರ್ಡಿ ಇಂಡಿಯಾ ಪ್ರೈ. ಲಿಮಿಟೆಡ್ ಮೈಸೂರು ವಾರಿಯರ್ಸ್‌ನ ಮುಖ್ಯ ಪ್ರಾಯೋಜಕರು ಮತ್ತು ಕಳೆದ 4 ವರ್ಷಗಳಿಂದ ಮೈಸೂರು ವಾರಿಯರ್ಸ್‌ನೊಂದಿಗಿದ್ದಾರೆ. ಮುಖ್ಯ ಅತಿಥಿಗಳಾಗಿ ಅಧ್ಯಕ್ಷರಾದ ಗುರು ಮತ್ತು ನರವಿಜ್ಞಾನಿ ಮತ್ತು ಕಾಗ್ನಿಟಿವ್ ನ್ಯೂರಾಲಜಿ ತಜ್ಞ ಡಾ.ರತ್ನವಳ್ಳಿ ಎಲ್ಲಜೋಸ್ಯುಲಾ ಅವರು ವಿದ್ಯಾರ್ಥಿಗಳ ಮಧ್ಯೆ ಶಾಲೆಯಲ್ಲಿ ಧ್ವಜಾರೋಹಣ ಮಾಡಿದರು. (ಎಸ್.ಎಚ್)

Leave a Reply

comments

Related Articles

error: