ಕರ್ನಾಟಕಮನರಂಜನೆ

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಸ್ಟಾರ್ ಸಹೋದರರು

ಬೆಂಗಳೂರು,ಆ.16-ತಮಿಳು ನಟರಾದ ಸೂರ್ಯ ಮತ್ತು ಸಹೋದರ ಕಾರ್ತಿಕ್ ನೆರೆ ಸಂತ್ರಸ್ತರ ನೆರೆವಿಗೆ ಧಾವಿಸಿದ್ದಾರೆ.

ಸೂರ್ಯ ಹಾಗೂ ಕಾರ್ತಿಕ್ ಕರ್ನಾಟಕ ಮತ್ತು ಕೇರಳ ನೆರೆ ಸಂತ್ರಸ್ತರಿಗೆ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಬಗ್ಗೆ ತಮಿಳು ಚಿತ್ರದ ವಿಮರ್ಶಕ ರಮೇಶ್ ಬಾಲ ಟ್ವಿಟ್ಟರ್ ಹೇಳಿಕೊಂಡಿದ್ದಾರೆ.

ಕರ್ನಾಟಕ ಜನರ ನೆರವಿಗೆ ಧಾವಿಸಿದ ನಟ ಸೂರ್ಯ ಮತ್ತು ಕಾರ್ತಿಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಹಿಂದೆ ತಮಿಳುನಾಡಿನಲ್ಲದ ಪ್ರವಾಹ ಪರಿಸ್ಥಿತಿಗೆ ಕರ್ನಾಟಕ ಜನ ನೆರವಿಗೆ ಧಾವಿಸಿದ್ದರು. ಈಗ ಸೂರ್ಯ, ಕಾರ್ತಿಕ್ ಸಹಾಯಕ್ಕೆ ಕನ್ನಡಿಗರ ಸಹಾಯಕ್ಕೆ ಧಾವಿಸಿದ್ದಾರೆ.

ಭೀಕರ ಮಳೆಯಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ಕೊಡಗು ಸೇರಿದಂತೆ ಅನೇಕ ಕಡೆ ಜಲಪ್ರಳಯ ಉಂಟಾಗಿದ್ದು ಭಾರಿ ಹಾನಿ ಸಂಭವಿಸಿದೆ. (ಎಂ.ಎನ್)

Leave a Reply

comments

Related Articles

error: