ಸುದ್ದಿ ಸಂಕ್ಷಿಪ್ತ

ನಾಳೆ ಆಯುರ್ವೇದ – ಜನಾರೋಗ್ಯ : ಉಪನ್ಯಾಸ

ಮೈಸೂರು,ಆ.16 : ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿವಿ ಸಂಯುಕ್ತಾಶ್ರಯದಲ್ಲಿ ವಿಷಯಾಧಾರಿತ ಜಾಗೃತಿ ಸ್ವಾತಂತ್ರ್ಯ ಸಂಗ್ರಾಮ ನಡೆದು ಬಂದ ದಾರಿ,  ಜಲಶಕ್ತಿ ಅಭಿಯಾನ , ಆಯುರ್ವೇದ ಮತ್ತು ಜನಾರೋಗ್ಯ ಕುರಿತು ಉಪನ್ಯಾಸ ಮತ್ತು ತರಬೇತಿಯನ್ನು  ದಿ 17  ಬೆಳಿಗ್ಗೆ 10 .30 ಕ್ಕೆ ಸ್ಥಳ : ಎನ್ ಎಸ್ ಎಸ್ ಭವನ , ಸರಸ್ವತಿಪುರಂ ,

.ಮೈಸೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ  ಪ್ರೊ . ಟಿ . ಎಸ್ ದೇವರಾಜ ಉದ್ಘಾಟನೆ, ಜಿ . ಎಸ್ . ಎಸ್ . ಫೌಂಡೇಷನ್ ಮುಖ್ಯಸ್ಥರು ಶ್ರೀ ಶ್ರೀಹರಿ ಅಧ್ಯಕ್ಷತೆ, ಬೆಂಗಳೂರಿನ ಸರ್ವೋದಯ ಮಂಡಳಿ ಅಧ್ಯಕ್ಷರು ಎಲ್ ನರಸಿಂಹಯ್ಯನ್ , ಉಪ ಕಾರ್ಯಕ್ರಮ ಸಲಹಾಗಾರ ಡಾ . ಹೆಚ್ . ಎಸ್ . ಸುರೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ . ಬಿ . ಎಸ್ . ಸೀತಾಲಕ್ಷ್ಮಿ , ಕ್ರೆಡಿಟ್‌ – ಐ ನಿರ್ದೇಶಕಿ ಡಾ . ಎಂ . ಪಿ . ವರ್ಷ ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: