ಸುದ್ದಿ ಸಂಕ್ಷಿಪ್ತ

ಒಂದು ತಿಂಗಳ ‘ಪಿತ್ತಕೋಶದ ಕಲ್ಲು’ ತಪಾಸಣಾ ಶಿಬಿರ

ಮೈಸೂರು,ಆ.16 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಪಿತ್ತಕೋಶದ ಕಲ್ಲು ತಜ್ಞ ವೈದ್ಯರಿಂದ ವಿಶೇಷ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಆ.16 ರಿಂದ ಸೆ.15ರವರೆಗೆ ಹಮ್ಮಿಕೊಳ್ಳಲಾಗಿದೆ.

ಶಿಬಿರವನ್ನು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ನಡೆಸಲಾಗುವುದು ಎಂದು ವೈದ್ಯಕೀಯ ಅಧೀಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: