ಸುದ್ದಿ ಸಂಕ್ಷಿಪ್ತ

ಸಂಗೀತ ರಸಸಂಜೆ ನಾಳೆ

ಮೈಸೂರು,ಆ.17 : ಸೆಮಿ ಶೆಹಿರ್ ಇವೆಂಟ್ಸ್ ವತಿಯಿಂದ ಶೆಹಿರ್ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆ.18ರಂದು ಸಂಜೆ 5 ರಿಂದ 9.30ರವರೆಗೆ ಪುರಭವನದಲ್ಲಿ ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: