ಸುದ್ದಿ ಸಂಕ್ಷಿಪ್ತ

ಆ.19 ರಿಂದ 22ರವರೆಗೆ ವೈಜ್ಞಾನಿಕ ಪ್ರಾಣಾಯಾಮ ಉಚಿತ ಶಿಬಿರ

ಮೈಸೂರು,ಆ.17 : ಆರೋಗ್ಯಕ್ಕೆ ವೈಜ್ಞಾನಿಕ ಪ್ರಾಣಾಯಾಮ ಉಚಿತ ಶಿಬಿರವನ್ನು ದಿ.19 ರಿಂದ 22ರವರೆಗೆ ಸಂಜೆ 4 ರಿಂದ 6ರವರೆಗೆ ರಾಮಾನುಜ ರಸ್ತೆಯ ನಮೋಯೋಗ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಮಾನಸಿಕ ಒತ್ತಡ, ಬಿಪಿ, ಶುಗರ್, ನರದೋಷ, ಅಲರ್ಜಿ, ಕಫ-ಕೆಮ್ಮು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬಲ್ಲ ವೈಜ್ಞಾನಿಕ ಯೋಗ ಪ್ರಾಣಾಯಾಮ ಶಿಬಿರ ಇದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: