ಸುದ್ದಿ ಸಂಕ್ಷಿಪ್ತ

ವಿಪ್ರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ : ಆಹ್ವಾನ

ಮೈಸೂರು,ಆ.19 : ವಿಪ್ರ ಜಾಗೃತಿ ವೇದಿಕೆಯಿಂದ ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾರ ಮಾಡಲಿದ್ದು,  ವಿಪ್ರ ಜನಾಂಗದ ಅರ್ಹ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.

ಸೆ.15ರಂದು ಮಧ್ಯಾಹ್ನ 2.30ಕ್ಕೆ ನಡೆಸಲಿದ್ದು, ಅರ್ಜಿಗಳನ್ನು ವಿದ್ಯಾರಣ್ಯಪುರಂನ 1ನೇ ಮೇನ್, 1ನೇ ಕ್ರಾಸ್ ಅಕೃಕನ್ಸಲ್ಟೆಂಟ್ ನಲ್ಲಿ ಆ.31ರೊಳಗೆ ಸಲ್ಲಿಸಬೇಕೆಂದು ಅಧ್ಯಕ್ಷ ಜೆ.ರಮೇಶ್ ಹಾಗೂ ಕಾರ್ಯದರ್ಶಿ ಎಂ.ಎಸ್.ಸುರೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: