ಸುದ್ದಿ ಸಂಕ್ಷಿಪ್ತ

ಪ್ರಶಸ್ತಿ ಪ್ರದಾನ

ಒಂಟಿಕೊಪ್ಪಲ್ ನಲ್ಲಿರುವ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಫೆ.19ರಂದು ಪುರಂದರ ನವ್ಯ ಕೃತಿಗಳ ಗೋಷ್ಠಿಗಾಯನ, ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾಯನ, ಗಾನಕಲಾಭೂಷಣ ಪ್ರೊ.ಬಿ.ಎಸ್.ವಿಜಯರಾಘವನ್ ಅವರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: