ಸುದ್ದಿ ಸಂಕ್ಷಿಪ್ತ

ಪಿಎಚ್.ಡಿ ಗೆ ಆಯ್ಕೆ

ಎಂ.ರೇಣುಕಾ ಅವರು ‘Studies on Association of Productive traits with Expressed Sequence Tags(EST) Markers Among Selected Silkworm Genetic Resources (Bombyx mori L)’ ಎಂಬ ಮಹಾಪ್ರಬಂಧವನ್ನು ಸಿ.ಕೆ ಕಂಬ್ಳೆ ಅವರ ಮಾರ್ಗದರ್ಶನದಲ್ಲಿ ಬಯೊಟೆಕ್ನಾಲಜಿ ವಿಷಯದಲ್ಲಿ ಸಾದರಪಡಿಸಿದ್ದಾರೆ. ಅಭ್ಯರ್ಥಿಯು ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದು, ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪಡೆಯಬಹುದಾಗಿದೆ.

Leave a Reply

comments

Related Articles

error: