ಸುದ್ದಿ ಸಂಕ್ಷಿಪ್ತ

ಕೌಸ್ತುಭ ಸವಿನೆನಪಿಗೆ ಕಾರ್ಯಕ್ರಮ

ಕೌಸ್ತುಭ ಕನ್ನಡ ಮಾಸ ಪತ್ರಿಕೆಯ 8ನೇ ವರ್ಷದ ಸವಿನೆನಪಿನಲ್ಲಿ ಫೆ.22 ರಂದು ಬೆಳಿಗ್ಗೆ 10ಗಂಟೆಗೆ ನಾದಬ್ರಹ್ಮ ಸಂಗೀತಸಭಾ ಭವನದಲ್ಲಿ ಡಾ.ಮಧುದೀಕ್ಷಿತ್ ಗುರೂಜಿ ಅಧ್ಯಕ್ಷತೆಯಲ್ಲಿ ಡಾ.ಸಿದ್ದತೋಟೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ತುಮಕೂರಿನ ಹಿರೇಮಠದ ಪೀಠಾಧಿಪತಿಗಳಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: