ಸುದ್ದಿ ಸಂಕ್ಷಿಪ್ತ

ನಾಳೆ ಆರೋಗ್ಯ ಉಚಿತ ತಪಾಸಣಾ ಶಿಬಿರ

ಮೈಸೂರು,ಆ.21 : ನಗರದ ಕ್ಲಿಯರ್ ಮೆಡಿ ರೇಡಿಯಂಟ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕೆ.ಆರ್.ನಗರದ ಐಡಿಎಫ್ ಸಿ ಫಸ್ಟ್ ಭಾರತ್ ಸಹಯೋಗದೊಂದಿಗೆ ಉಚಿತ ತಪಾಸಣಾ ಶಿಬಿರವನ್ನು ಆ.22ರ ಬೆಳಗ್ಗೆ 10 ರಿಂದ 1ರವರೆಗೆ ಹಂಪಾಪುರದ ಶ್ರೀ ಸಾಯಿ ಮೆಡಿಕಲ್ ಮೊದಲ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾರುಕಟ್ಟೆ ಮುಖ್ಯಸ್ಥರಾದ ನಿಶಾಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: