ಮೈಸೂರು

ಗುಂಗ್ರಾಲ್ ಛತ್ರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಮಾಜಿ ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಆ.23:- ಗುಂಗ್ರಾಲ್ ಛತ್ರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ನ್ನು ಮಾಜಿ ಸಚಿವ, ಶಾಸಕ‌ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷರಾದ ಎನ್.ಬಿ.ಮಂಜು, ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ, ಉಪಾಧ್ಯಕ್ಷರಾದ ರವಿ, ಸದಸ್ಯರಾದ ಬಸವರಾಜು, ಗೀತಾ ಶಿವಸ್ವಾಮಿ, ರೇವಣ್ಣ, ಶೋಭ ಪುಟ್ಟರಾಜು,ಆರ್.ಡಿ.ಲೋಕೇಶ್,   ಸುರೇಶ್ ನಾಯಕ ಮುಖಂಡರಾದ ಮಹೇಂದ್ರ, ನಿಂಗಣ್ಣ , ಅಶೋಕ, ದೇವರಾಜು, ಜವರಣ್ಣ, ಸಿದ್ದರಾಮಣ್ಣ, ಜವರನಾಯಕ, ದಡ್ಡನಾಯಕ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: