ಸುದ್ದಿ ಸಂಕ್ಷಿಪ್ತ

ಆ.26ರಿಂದ ಪ್ರಾಚೀನ ಋಷಿ-ಮುನಿಗಳು : ಉಪನ್ಯಾಸ ಮಾಲಿಕೆ

ಮೈಸೂರು,ಆ.23 : ಸನಾತನ ಸಭಾದಿಂದ ಪ್ರಾಚೀನ ಋಷಿ-ಮುನಿಗಳು ಅಂತರಂಗ-ಬಹಿರಂಗ ಉಪನ್ಯಾಸ ಮಾಲಿಕೆಯನ್ನು ಆ.26 ರಿಂದ 30ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತ ಸಭೆಯಲ್ಲಿ ನಡೆಸಲಾಗುತ್ತಿದೆ.

ದಿ.26ರ ಸಂಜೆ 6ಕ್ಕೆ ಉದ್ಘಾಟನೆಯಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯ ನಿವೃತ್ತ ಸಂಶೋಧಕ ಡಾ.ಹೆಚ್.ನಾಗರಾಜ ರಾವ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕೆ.ಎಸ್.ಓ.ಯು ನ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್,ಸನಾತನ ಸಭಾ ಅಧ್ಯಕ್ಷ ಎನ್.ಎಸ್.ದ್ವಾರಕಾನಾಥ ಇನ್ನಿತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: