ಸುದ್ದಿ ಸಂಕ್ಷಿಪ್ತ

ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ನಾಳೆ

ಮೈಸೂರು,ಆ.23 : ಬಿ.ಎನ್.ಸಿ.ಎಸ್. ಹಾರ್ಡ್ವಿಕ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು –ಅರಿವು ಒಂದು ಚಿಂತನೆಯನ್ನು ಆ.24ರ ಬೆಳಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ ಉದ್ಘಾಟಿಸಿ ಉಪನ್ಯಾಸ ನೀಡುವರು, ರೆವ ಗುರುಶಾಂತ, ಹಿರಿಮರಳಿ ಧರ್ಮರಾಜು, ಪ್ರಜ್ವಲ್, ಸುಂದರೇಶ್ ದೇವಪ್ರಿಯಂ ಮೊದಲಾದವರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: