ಸುದ್ದಿ ಸಂಕ್ಷಿಪ್ತ

ಆ.25 ರಂದು ಸಂತ ತೆರೇಸಮ್ಮ ಧರ್ಮಕೇಂದ್ರ ವಾರ್ಷಿಕೋತ್ಸವ

ಮೈಸೂರು,ಆ.23-ಸಂತ ತೆರೇಸಮ್ಮ ಧರ್ಮಕೇಂದ್ರ ವಾರ್ಷಿಕೋತ್ಸವವನ್ನು ಆ.25 ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ಸಂತ ಫಿಲೋಮಿನ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ವಂ.ಶ್ರೇಷ್ಠ ಗುರು ಲೆಸ್ಲಿ ಮೋರಸ್ ನೆರವೇರಿಸಿಕೊಡುವರು. (ಎಂ.ಎನ್)

Leave a Reply

comments

Related Articles

error: