ಸುದ್ದಿ ಸಂಕ್ಷಿಪ್ತ

ಸಹಾಯಾರ್ಥ ಹಾಸ್ಯ ನಾಟಕ ‘ಪಾರ್ಶ್ವ ಸಂಗೀತ’ ನಾಳೆ

ಮೈಸೂರು,ಆ.23 : ರೋಟರಿ ಕ್ಲಬ್ ಮೈಸೂರು ಅಂಬಾರಿ ವತಿಯಿಂದ ಆ.24ರ ಸಂಜೆ 6.30ಕ್ಕೆ  ಕಲಾಮಂದಿರದಲ್ಲಿ ರೋಟರಿ ಸಮುದಾಯ ಸೇವೆಗಳಿಗಾಗಿ ಸಹಾಯಾರ್ಥ ರಂಗವಲ್ಲಿ ನಾಟಕ ತಂಡದಿಂದ ‘ಪಾರ್ಶ್ವ ಸಂಗೀತ’ ಎಂಬ ಹಾಸ್ಯ ಭರಿತ ನಾಟಕ ಏರ್ಪಡಿಸಲಾಗಿದೆ.

ರೋಟರಿ ಜಿಲ್ಲಾ ಗವರ್ನರ್ ಎ.ಆರ್.ರವೀಂದ್ರಭಟ್, ಶಾಸಕ ಜಿ.ಟಿ.ದೇವೇಗೌಡ, ಸಹಾಯಕ ಗವರ್ನರ್ ಸುಬ್ಬರಾಯ, ಮಾಜಿ ಗವರ್ನರ್ ಡಿ.ಬಿ.ರಾಜಶೇಖರ ಮೂರ್ತಿ ಪಾಲ್ಗೊಳಲಿದ್ದಾರೆ.

Leave a Reply

comments

Related Articles

error: