ಸುದ್ದಿ ಸಂಕ್ಷಿಪ್ತ

ಭಾರತ ಒಂದು ಮರುಶೋಧನೆ : ಕೃತಿ ಬಿಡುಗಡೆ ನಾಳೆ

ಮೈಸೂರು,ಆ.24 : ಸಂವಹನ ಪ್ರಕಾಶನದ ರವಿ ಹಂಜ್ ಅವರ ‘ಭಾರತ ಒಂದು ಮರುಶೋಧನೆ’ ಕೃತಿ ಲೋಕಾರ್ಪಣೆಯನ್ನು ಆ.25ರ ಸಂಜೆ 5.30ಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು, ಸಚಿವ ಜೆ.ಸಿ.ಮಾಧುಸ್ವಾಮಿ ಕೃತಿ ಬಿಡುಗಡೆಗೊಳಿಸುವರು, ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂನ ಜಿ.ವೆಂಕಟೇಶ್, ಮಾಜಿ ಶಾಸಕ ತೋಂಟದಾರ್ಯ ಅಧ್ಯಕ್ಷತೆ, ಲೇಖಕ ರವಿ ಹಂಜ್ ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: